Assignment-1 (ಪಾಠ ಭೋದನೆಗೆ ಉಪಯುಕ್ತವಾಗುವ ಆಡಿಯೋ ಮತ್ತು ವಿಡಿಯೋಗಳು)

1)5ನೇ ತರಗತಿ ಪರಿಸರ ಅಧ್ಯಯನ ಪಾಠ ಸಂಚಾರಿ ನಿಯಮಗಳು ಇದಕ್ಕೆ ಸಂಬಂಧಿಸಿದಂತೆ ನಾವು ಪಾಲಿಸಬೇಕಾದ ರಸ್ತೆ ನಿಯಮಗಳ ಬಗ್ಗೆ ನಾನು ಹೇಳಿರುವ ಆಡಿಯೋ ರೆಕಾರ್ಡ್..
2)ಜೀವ ಪ್ರಪಂಚ ಪಾಠಕ್ಕೆ ಸಂಬಂಧಿಸಿದಂತೆ ವಿವಿದ ಪ್ರಾಣಿ ಪಕ್ಷಿಗಳ ಧ್ವನಿಗಳ ಬಗ್ಗೆ ತಿಳಿಸಲು ಈ ಆಡಿಯೋ ಮಾಡಿದ್ದೇನೆ 
ಪ್ರಾಣಿ ಪಕ್ಷಿಗಳ ಧ್ವನಿ ಸಂಗ್ರಹದ ಆಡಿಯೋ
3)5ನೇ ತರಗತಿ ಕನ್ನಡ ಸುಳ್ಳು ಹೇಳಬಾರದು ಪಾಠಕ್ಕೆ ಸಂಬಂಧಿಸಿದಂತೆ ನಾವು ಸತ್ಯವನ್ನೇ ಹೇಳಬೇಕು,  ಸುಳ್ಳನ್ನು ಹೇಳಬಾರದು ಎಂಬ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಲು  ಪೂರಕವಾದ ಪುಣ್ಯಕೋಟಿ ಗೀತೆಯನ್ನು ಹಾಡಿದ್ದೇನೆ... 

Comments

Popular posts from this blog

ASSIGNMENT-1 (ಮಕ್ಕಳಲ್ಲಿ ನಾಡಾಭಿಮಾನವನ್ನು ಮೂಡಿಸುವ ಸಲುವಾಗಿ ನಾನು ಹಾಡಿರುವ ಹಾಡು)

Assignment-02

Assignment-08